ಕರ್ನಾಟಕದಲ್ಲಿ 32 ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಬೆಂಗಳೂರಿಗೆ ಆರು ಹೊಸ ಪೊಲೀಸ್ ಆಯುಕ್ತರು
- November 18, 2026
- 0 Likes
ಬೆಂಗಳೂರು: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ಮಾಡಿದ್ದು, 32 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಬೆಂಗಳೂರು ನಗರ ಪೊಲೀ�...
‘ಋತು ತಾರೆ’ ಯೋಜನೆ: ನಟಿ ರಮ್ಯಾ ಅವರಿಂದ ಮುಖ್ಯಮಂತ್ರಿ ಭೇಟಿ
- November 18, 2026
- 0 Likes
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಋತು ತಾರೆ’ ಯೋಜನೆಯ ರಾಯಭಾರಿ, ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ �...
‘ಅವರೊಂದಿಗಿನ ಬಾಂಧವ್ಯ ಕ್ರಿಕೆಟ್ಗಿಂತ ಮಿಗಿಲಾದುದು’; ಧೋನಿಗೆ ರೈನಾ ಭಾವನಾತ್ಮಕ ಗೌರವ
- November 18, 2026
- 0 Likes
ಚೆನ್ನೈ: ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರು ಎಂಎಸ್ ಧೋನಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಮಾರ್ಗದರ್ಶಕರಾಗಿ ಸ್ವಾಗತಿಸಿ ಭಾವನಾತ್ಮಕ ಸಂದೇಶ ಹಂಚಿಕ...
ಹಾರ್ಮುಜ್ ಜಲಸಂಧಿಯಲ್ಲಿ ಹಡಗಿನ ಮೇಲೆ ದಾಳಿ; ಓರ್ವ ನಾಪತ್ತೆ, 11 ಮಂದಿಗೆ ಗಾಯ
- November 18, 2026
- 0 Likes
ದುಬೈ: ಹಾರ್ಮುಜ್ ಜಲಸಂಧಿಯಲ್ಲಿ ಯುಎಇ ಸರ್ಕಾರಿ ತೈಲ ಕಂಪನಿ ADNOCಗೆ ಸೇರಿದ ಹಡಗಿನ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆದಿದ್ದು, ಓರ್ವ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. 11 ಮಂದಿ ಗಾಯಗೊಂ�...
ಒಂದೇ ಬಾರಿ 23 ಹೆಲಿಕಾಪ್ಟರ್ಗಳ ಹಾರಾಟ: ಭಾರತೀಯ ವಾಯುಪಡೆಯಿಂದ ಅಪರೂಪದ ಸಾಧನೆ
- November 18, 2026
- 0 Likes
ನವದೆಹಲಿ: ಭಾರತೀಯ ವಾಯುಪಡೆಯ ಹಕೀಂಪೇಟೆಯ ವಾಯುನೆಲೆಯಲ್ಲಿರುವ ಹೆಲಿಕಾಪ್ಟರ್ ತರಬೇತಿ ಶಾಲೆ (Helicopter Training School) ಒಂದೇ ಬಾರಿ ತನ್ನ ಎಲ್ಲಾ 23 ಹೆಲಿಕಾಪ್ಟರ್ಗಳನ್ನು ಹಾರಿಸುವ ಮೂಲಕ ಅಪರೂ�...
ಪೆಟ್ರೋಲ್ನಲ್ಲಿ ಎಥನಾಲ್ ಪ್ರಮಾಣದ ಮಾಹಿತಿ ಕಡ್ಡಾಯಗೊಳಿಸಲು ಕೇಂದ್ರಕ್ಕೆ ಕರ್ನಾಟಕದ ಆಗ್ರಹ
- November 18, 2026
- 0 Likes
ಬೆಂಗಳೂರು: ಪೆಟ್ರೋಲ್ನಲ್ಲಿನ ಎಥನಾಲ್ ಮಿಶ್ರಣದ ಪ್ರಮಾಣದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಖಚಿತಪಡಿಸುವಂತೆ ಕರ್ನಾಟಕ ಸರ್ಕಾರ ಕೇಂದ್ರವನ್ನು ಒತ್ತಾಯಿಸಿದೆ. ರಾಜ್ಯಾದ್�...
ಭಾರತ ಆರ್ಥಿಕ ವಿಪತ್ತಿನತ್ತ ಸಾಗುತ್ತಿದೆ: ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿಯಿಂದ ತೀವ್ರ ವಿರೋಧ
- November 18, 2026
- 0 Likes
ನ್ಯೂಯಾರ್ಕ: ಭಾರತದ ಆರ್ಥಿಕ ಪರಿಸ್ಥಿತಿ, ನಿರುದ್ಯೋಗ ಮತ್ತು ಶಿಕ್ಷಣ ವ್ಯವಸ್ಥೆಯ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಚರ್�...
ಇಸ್ರೇಲ್ ಸಂಸತ್ ಸ್ಪೀಕರ್ ಆಗಿ ನೆತನ್ಯಾಹು ವಿರೋಧಿ ಬಣದ ಮತಾನ್ ಕಹಾನಾ ಆಯ್ಕೆ
- November 18, 2026
- 0 Likes
ಜೆರುಸಲೇಂ: ಇಸ್ರೇಲ್ ಸಂಸತ್ತಿನ (ನೆಸೆಟ್) ಸ್ಪೀಕರ್ ಆಗಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರೋಧಿ ಬಣದ ಮತಾನ್ ಕಹಾನಾ ಆಯ್ಕೆಯಾಗಿದ್ದಾರೆ. ಮಂಗಳವಾರ ನಡೆದ ಚುನಾವಣೆಯಲ್ಲಿ ಕಹಾನಾ 66 ...
ಚಿಕ್ಕಣ್ಣ ಅಭಿನಯದ ‘ಲಕ್ಷ್ಮೀ ಪುತ್ರ’ ಚಿತ್ರದ ಟ್ರೇಲರ್ ಬಿಡುಗಡೆ
- November 18, 2026
- 0 Likes
‘ಲಕ್ಷ್ಮೀ ಪುತ್ರ’ ಕನ್ನಡ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ. ವಿಜಯ್ ಎಸ್. ಸ್ವಾಮಿ ನಿರ್ದೇಶನದ ಈ ಚಿತ್ರದಲ್ಲಿ ಚಿಕ್ಕಣ್ಣ, ವಂದಿತಾ ಗೌಡ, ತಾರಾ ಅನುರಾಧಾ, ಕುರಿ ಪ್ರತಾಪ್, �...
ಸಮುದ್ರ ಭದ್ರತೆ ಮತ್ತು ರಕ್ಷಣಾ ತಂತ್ರಜ್ಞಾನ ಸಹಯೋಗ ಕುರಿತು ಭಾರತ ಮತ್ತು ಜಪಾನ್ ಚರ್ಚೆ
- November 18, 2026
- 0 Likes
ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ನವೆಂಬರ್ 19ರವರೆಗೆ ಜಪಾನ್ಗೆ ಭೇಟಿ ನೀಡಲಿದ್ದು, ಟೋಕಿಯೋದಲ್ಲಿ ನಡೆಯಲಿರುವ 4ನೇ ಭಾರತ-ಜಪಾನ್ ವಿದೇಶಾಂಗ ಮತ್ತು ರಕ್ಷಣಾ ಸಚಿವರ 2+2 ಸಂವಾದದ...
